ಹೃದಯಾಘಾತದಿಂದ ಗೃಹಿಣಿ ನಿಧನ

 ಕಾಸರಗೋಡು: ಚೇರಂಗೈ ಕಡಪ್ಪುರ ತೆಕ್ಕೇವೀಡ್‌ನ ದಿ| ಟಿ.ವಿ. ಕುಂಞಿಕಣ್ಣನ್ ಎಂಬವರ ಪತ್ನಿ ಟಿ.ವಿ. ಸರೋಜಿನಿ (82) ನಿಧನಹೊಂದಿದರು. ಅಲ್ಪಕಾಲದಿಂದ ಇವರಿಗೆ ಹೃದಯ ಸಂಬಂಧ ಅಸೌಖ್ಯ ಬಾಧಿಸಿತ್ತೆನ್ನಲಾಗಿದೆ. ನಿನ್ನೆರಾತ್ರಿ ಮನೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಮೃತರು ಮಕ್ಕಳಾದ ರಮೇಶನ್, ಚಂದ್ರಿಕ,ಸೌಮಿನಿ, ಬೇಬಿ, ಉಷಾ, ರಾಜು, ಅಭಿಲಾಶ್, ಅನೀಶ್, ಅಳಿಯ-ಸೊಸೆಯಂದಿರಾದ  ಲೇಖ, ಬಾಲಕೃಷ್ಣನ್, ಪ್ರದೀಪನ್, ವಿಶಾಲನ್, ಮಧು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಪುತ್ರಿ ನಳಿನಿ, ಅಳಿಯ ಯಾದವ, ಸಹೋದರ ಬಾಲಕೃಷ್ಣನ್ ಎಂಬಿವರು ಈ ಹಿಂದೆ ನಿಧನಹೊಂದಿದ್ದಾರೆ.

RELATED NEWS

You cannot copy contents of this page