ಹಿರಿಯ ಜೀಪು ಚಾಲಕ ನಿಧನ

ಮುಳ್ಳೇರಿಯ: ಹಿರಿಯ ಜೀಪು ಚಾಲಕರಾಗಿದ್ದ ದೇಲಂಪಾಡಿ ಮೈಂದಂಪಾರ ನಿವಾಸಿ ನಾರಾ ಯಣ ಮಣಿಯಾಣಿ (66) ನಿಧನ ಹೊಂದಿದರು. ನಿನ್ನೆ ಬೆಳಿಗ್ಗೆ ಅಸೌಖ್ಯ ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಿ ಸಲಾಗಿತ್ತು. ಜೀಪು ಚಾಲಕರಾಗಿದ್ದ ಇವರು  ಬಳಿಕ ಮುಳ್ಳೇರಿಯದಲ್ಲಿ ಆಟೋರಿಕ್ಷ ಚಲಾಯಿಸುತ್ತಿದ್ದರು. ಅಸೌಖ್ಯ ನಿಮಿತ್ತ ಮನೆಯಲ್ಲಿ ವಿಶ್ರಾಂತಿ ಯಲ್ಲಿದ್ದರು.  ಮೃತರು ಪತ್ನಿ ಶೋಭಾ, ಮಕ್ಕಳಾದ ನವೀನ್‌ರಾಜ್, ಪುಷ್ಪರಾಜ್, ಶಿಲ್ಪ, ಅಳಿಯ ಸನೀಶ್, ಸೊಸೆಯಂದಿರಾದ ಸುಸ್ಮಿತ, ಲಾವಣ್ಯ, ಸಹೋದರರಾದ ಅಪ್ಪಕುಂಞಿ ಮಣಿ ಯಾಣಿ, ಗೋಪಾಲ ಮಣಿಯಾಣಿ, ಸಹೋದರಿ ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page