ಮಾಧವ ಸುವರ್ಣ ನಿಧನ

ಉಪ್ಪಳ: ಐಲ ಪಾರೆಕಟ್ಟೆ ನಿವಾಸಿ ಮುಂಬೈ ಜೋಗೇಶ್ವರಿಯಲ್ಲಿ ಪ್ರಕಾಶ್ ವಾಚ್‌ವರ್ಕ್ಸ್ ಮಾಲಕ ರಾಗಿದ್ದ ಮಾಧವ ಸುವರ್ಣ (87) ನಿಧನ ಹೊಂದಿದರು. ಸಜಿಪ ಕೊಳಕೆ ತರವಾಡಿನ ಹಿರಿಯರಾಗಿ ದ್ದರು. ಮೃತರು ಪತ್ನಿ ಲೀಲಾವತಿ, ಮಕ್ಕಳಾದ ಪ್ರಕಾಶ್, ಗಣೇಶ್, ಸುಜಾತ, ಭಾರತಿ, ಸೊಸೆಯಂದಿರಾದ ವಾಣಿಶ್ರೀ, ಶಶಿಕಲಾ, ಅಳಿಯಂ ದಿರಾದ ಕೃಷ್ಣ ಸೂರತ್, ಸದಾಶಿವ ಬೆಜ್ಜ, ಸಹೋದರಿ ಸುಂದರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

You cannot copy contents of this page