ಯುವತಿ, ಇಬ್ಬರು ಮಕ್ಕಳು ನಾಪತ್ತೆ

ಕಾಸರಗೋಡು: ಯುವತಿ ಹಾಗೂ ಇಬ್ಬರು ಮಕ್ಕಳು ನಾಪತ್ತೆಯಾದ ಬಗ್ಗೆ ದೂರಲಾಗಿದೆ. ನೆಲ್ಲಿಕುಂಜೆ ಬೀಚ್ ರೋಡ್‌ನ ಎನ್. ಯಮುನ ಎಂಬವರ ಪುತ್ರಿ ಶರಣ್ಯ (27) ಹಾಗೂ ಈಕೆಯ ಆರರ ಹರೆಯದ ಪುತ್ರ, ಎರಡರ ಹರೆಯದ ಪುತ್ರಿ ಎಂಬಿವರು ನಾಪತ್ತೆಯಾದ ವರಾಗಿದ್ದಾರೆ. ಶನಿವಾರ ಮಧ್ಯಾಹ್ನ ಕೋಟಿಕುಳದಲ್ಲಿರುವ ಪತಿಯ ಮನೆಗೆ ಹೋಗುವುದಾಗಿ ತಿಳಿಸಿ ಶರಣ್ಯ ಮಕ್ಕ ಳನ್ನು ಕರೆದುಕೊಂಡು ಮನೆಯಿಂದ ಹೋಗಿದ್ದು ಅನಂತರ ಅವರು ನಾಪತ್ತೆ ಯಾಗಿರುವುದಾಗಿ ತಾಯಿ ಕಾಸರ ಗೋಡು ನಗರ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

RELATED NEWS

You cannot copy contents of this page