ಎನ್.ಡಿ.ಎ ಅಭ್ಯರ್ಥಿಯ ಪರ್ಯಟನೆ

ಉಪ್ಪಳ: ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಪಜ್ವ ಇಂದು ವಿವಿಧ ಕಡೆ ಪ್ರಚಾರಕಾರ್ಯ ನಡೆಸುವರು. ಬೆಳಿಗ್ಗೆ ಕಿನ್ನಿಂಗಾರು, ನಾಟೆಕಲ್ಲು, ಬೆಳಿಂಜ, ಮಾರ್ಪನಡ್ಕ ಮೊದಲಾದ ಸ್ಥಳಗಳಲ್ಲಿ, ಅಪರಾಹ್ನ ಏತಡ್ಕ, ಪಳ್ಳತ್ತಡ್ಕ, ಉಕ್ಕಿನಡ್ಕ, ಕನ್ಯಪ್ಪಾಡಿ, ನೀರ್ಚಾಲು, ಮಾನ್ಯ, ಎಡನೀರು, ನೆಲ್ಲಿಕಟ್ಟೆ, ಬಾಲಡ್ಕ, ಮುಂಡೋಳ್ ಜಂಕ್ಷನ್, ಕರ್ಮಂತ್ತೋಡಿ, ಚೆರ್ಕಳ ಮೊದಲಾದ ಕಡೆಗಳಲ್ಲಿ ಪರ್ಯಟನೆ ನಡೆಸುವರು.

RELATED NEWS

You cannot copy contents of this page