ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್: ೨೦ಕೋಟಿ ರೂ.ಗಳ ಯೋಜನೆಗೆ ಅನುಮತಿ

ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಯೋಜನೆಯಲ್ಲಿ ವಿವಿಧ ಕಾಮಗಾರಿಗಳಿಗೆ ಸಚಿವ ಸಂಪುಟ ಸಭೆ ಆಡಳಿತಾನುಮತಿ ನೀಡಿದೆ. ಒಟ್ಟು ೨೦ ಕೋಟಿಯ ಯೋಜನೆಗೆ ಅನುಮತಿ ನೀಡಲಾಗಿದೆ. ಬಂದಡ್ಕ ವೀಟಿಯಡಿ ಚಾಮುಂಡಿಕುನ್ನ್ ಬಳಾಂತೋಡು ರಸ್ತೆಗೆ ೮.೫೦ ಕೋಟಿ ರೂ, ಪೆರಿಯ ಒಡೆಯಂಚಾಲ್ ರಸ್ತೆಗೆ ೬ಕೋಟಿ ರೂ., ಚಾಲಿಂಗಾಲ್ ಮೀಂಙೋತ್ತ್ ಅಂಬಲತ್ತರ ರಸ್ತೆಗೆ ೫.೬೪ ಕೋಟಿ ರೂ.ಗಳ ಆಡಳಿತಾನುಮತಿ ನೀಡಲಾಗಿದೆ.

RELATED NEWS

You cannot copy contents of this page