ಕೈತೋಡು ಶ್ರೀ ಶಾರದಾಂಬಾ ಸೇವಾ ಸಮಿತಿ ಪದಾಧಿಕಾರಿಗಳು

ಮುಳ್ಳೇರಿಯ: ಆದೂರು ಕೈತೋಡು ಶ್ರೀ ಶಾರದಾಂಬಾ ಸೇವಾ ಸಮಿತಿಯ ಸಭೆ ಇತ್ತೀಚೆಗೆ ಜರಗಿತು. ಎ.ಕೆ. ಚುಕ್ರ ಅಧ್ಯಕ್ಷತೆ ವಹಿಸಿದರು.  ಮಾಲಿಂಗ ಮಾತನಾಡಿದರು. ಬಾಬು  ಎ.ಕೆ ಸ್ವಾಗತಿಸಿ, ಪ್ರಸನ್ನ ಕುಮಾರ್ ವಂದಿಸಿದರು. ನೂತನ ಪದಾಧಿಕಾರಿಗಳನ್ನು ಎ.ಕೆ. ಸುಂದರ ಘೋಷಿಸಿದರು.  ಅಧ್ಯಕ್ಷರಾಗಿ ಎ.ಕೆ. ಚುಕ್ರ, ಉಪಾಧ್ಯಕ್ಷರಾಗಿ ಕರಿಯಪ್ಪು, ಪದ್ಮನಾಭ ನಲಿಕೆ, ಕಮಲಾ ಕೈತೋಡು, ಕಾರ್ಯದರ್ಶಿಗಳಾಗಿ  ಮಾಲಿಂಗ, ಪ್ರಸನ್ನ ಕುಮಾರ್ ಕೆ, ಅಶೋಕ ಚೇಡಿಗುಂಡಿ, ಕೋಶಾಧಿಕಾರಿಯಾಗಿ ಸುಂದರ ಎ.ಕೆ, ಸದಸ್ಯರಾಗಿ ಬಾಬು ಕೈತೋಡು, ಬಾಬು ಎ.ಕೆ,  ಬಾಬು ಪಾಂಬಾಟಿ, ಗಣೇಶ್ ಕೈತೋಡು, ವೀರಪ್ಪು, ರಾಜೇಶ್ ಕಡೆಂಗೋಡು, ಕಿನ್ನಿ, ಚನಿಯಾರು,ಕಮಲಾ, ರವಿ, ಸೀತು, ಶಿವಪ್ಪ, ಪರಮೇಶ್ವರ ನಾಯ್ಕ, ರಮೇಶ ನಾಯ್ಕ, ಸೀತಾ, ನಾರಾಯಣ, ಪದ್ಮನಾಭ, ಐತ್ತಪ್ಪ ಆಯ್ಕೆಯಾದರು.

RELATED NEWS

You cannot copy contents of this page