ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನಡೆದ ವಿಷು ಜಾತ್ರಾ ಮಹೋತ್ಸವದ ಅಂಗವಾಗಿ ಸಾರ್ವಜನಿಕ ಬೆಡಿ ಉತ್ಸವದಂದು ಐಲ ಮೈದಾನದಲ್ಲಿ ವಿವಿಧ ಕುಣಿತಭಜನಾ ತಂಡಗಳ ಸಮ್ಮಿಲನದೊಂದಿಗೆ ಏಕಕಾಲದಲ್ಲಿ ವಿರಾಟ್ ನೃತ್ಯ ಭಜನಾ ಸಂಭ್ರಮ ನಡೆಯಿತು. ಸುಮಾರು 21 ಕುಣಿತ ಭಜನ ತಂಡಗಳು ಪಾಲ್ಗೊಂಡಿತ್ತು.

You cannot copy contents of this page