ಪತ್ನಿ ನಿಧನದ ತಿಂಗಳೊಳಗೆ ಪತಿಯೂ ನಿಧನ

ಬದಿಯಡ್ಕ: ಪತ್ನಿ ನಿಧನ ಹೊಂದಿದ ಒಂದು ತಿಂಗಳೊಳಗೆ ಪತಿ  ನೀರ್ಚಾಲು ಸಮೀಪದ ಕುಂಟಿಕಾನ ಕೆರೆಕೋಡಿ ನಿವಾಸಿ, ಕೃಷಿಕ ವಿ. ಸುಬ್ರಹ್ಮಣ್ಯ ಭಟ್ (87)  ನಿಧನರಾದರು.  ಪತ್ನಿ ಸಾವಿತ್ರಿ ಕಳೆದ ತಿಂಗಳ 9ರಂದು ನಿಧನಹೊಂದಿದ್ದರು. ಮಕ್ಕಳಾದ ಕೆ.ಎಸ್. ಉದಯನಾರಾ ಯಣ, ಗೀತಾಲಕ್ಷ್ಮಿ, ಲತಾದೇವಿ, ಅನಿತ, ಕೆ.ಎಸ್. ಮಹೇಶ, ಸೊಸೆಯಂ ದಿರಾದ ಪ್ರತಿಮಾ, ಸೌಮ್ಯ ಕೆ, ಅಳಿಯಂದಿರಾದ ಶ್ಯಾಂಸುಂದರ್ ಕೆ.ಜೆ, ರಾಮಚಂದ್ರ ಜೋಯಿಸ, ಶಂಕರಕೃಷ್ಣ ಕೆ, ಸಹೋದರ ವಾಂತಿಚ್ಚಾಲು ಕೃಷ್ಣ ಭಟ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page