ಬಿಎಂಎಸ್ ಚೇರಾಲ್ ಯೂನಿಟ್ ಸಭೆ

ಉಪ್ಪಳ: ಪೈವಳಿಕೆ ಪಂಚಾಯತ್ ನ ಬಿ.ಎಂ.ಎಸ್ ಚೇರಾಲ್ ಟೈಲ ರಿಂಗ್ ಸಂಘದ ಯೂನಿಟ್ ಪ್ರವಾಸ ಯೋಜನಾ ಸಭೆ ಚೇರಾಲ್ ಶಾರದಾ ಭಜನಾ ಮಂದಿರದ ಪರಿಸರದಲ್ಲಿ ಜರಗಿತು. ಭವ್ಯ ಆನಂದ ಚೇರಾಲ್ ಅಧ್ಯಕ್ಷತೆ ವಹಿಸಿದರು. ಬಿ.ಎಂ.ಎಸ್ ಜಿಲ್ಲಾ ಉಪಾಧ್ಯಕ್ಷೆ, ಟೈಲರಿಂಗ್ ಸಂಘದ ಪ್ರಧಾನ ಕಾರ್ಯದರ್ಶಿ ಗೀತಾ ಬಾಲಕೃಷ್ಣನ್ ಉದ್ಘಾಟಿ ಸಿದರು. ಸಂಘಟನೆಯ ಮುಂದಿನ ಕಾರ್ಯ ಕ್ರಮಗಳನ್ನು ಬಿ.ಎಂ.ಎಸ್ ಕುಂಬಳೆ ವಲಯ ಪ್ರಧಾನ ಕಾಯದರ್ಶಿ ಸಂಜೀವ ಕುಂಟAಗೇರಡ್ಕ ವಿವರಿಸಿದರು. ಕುಂಬಳೆ ವಲಯ ಕೋಶಾಧಿಕಾರಿ ಐತ್ತಪ್ಪ ನಾರಾಯಣ ಮಂಗಲ ಶುಭಾಶಂಸನೆ ಗೈದರು. ಲತಾ ಕೃಷ್ಣ ಚೇರಾಲ್ ಸ್ವಾಗತಿಸಿ, ಯಶೋಧ ಲೋಕೇಶ್ ವಂದಿಸಿದರು.

RELATED NEWS

You cannot copy contents of this page