ಬ್ರಹ್ಮಕುಮಾರಿ ಈಶ್ವರೀಯ ವಿ.ವಿ.ಯಲ್ಲಿ ಯೋಗ ದಿನಾಚರಣೆ

ಕಾಸರಗೋಡು: ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಕಾಸರ ಗೋಡು ಇದರ ವತಿಯಿಂದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿನ್ನೆ ಜರಗಿತು. ಡಾ. ಅನಂತ ಕಾಮತ್ ಅಧ್ಯಕ್ಷತೆ ವಹಿಸಿದರು. ಮೋಹನ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ದರು. ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಕಾಸರಗೋಡು ಕೇಂದ್ರದ ಸಂಚಾಲಕಿ ರಾಜಯೋ ಗಿನಿ ಬಿ. ವಿಜಯಲಕ್ಷ್ಮಿ ಯೋಗದ ಬಗ್ಗೆ ಮಾಹಿತಿ ನೀಡಿದರು. ಡಾ. ಆಯಿಷಾ ಶಾನ್, ಭಾಗ್ಯಲಕ್ಷ್ಮಿ, ವಾಣಿ ಮಾತನಾಡಿದರು. ರಾಜಯೋಗಿನಿ ಬಿ.ಕೆ. ಮಂಗಳ ಅತಿಥಿಗಳನ್ನು ಗೌರವಿಸಿದರು. ಮುಕ್ತಿ, ಮೋಕ್ಷಾ ಇವರಿಂದ ಯೋಗ ಪ್ರದರ್ಶನ ನಡೆಯಿತು. ಬಿ.ಕೆ. ಶ್ವೇತ, ಬಿ.ಕೆ. ರೇಷ್ಮಾ, ವಾಣಿಶ್ರೀ ಭಾಗವಹಿಸಿದರು.

RELATED NEWS

You cannot copy contents of this page