ಮಸೀದಿ ಮಾಜಿಖತೀಬ್ ನಿಧನ

ಕುಂಬಳೆ: ಪೈವಳಿಕೆ ಪಲ್ಲಕೂಡಲ್  ಜುಮಾ ಮಸೀದಿಯ ಮಾಜಿ ಖತೀಬ್ ಮುಹಮ್ಮದ್ ಮುಕ್ರಿ ಹಾಜಿ (84) ನಿಧನಹೊಂದಿದರು. ಸುಮಾರು ೫೦ ವರ್ಷಕ್ಕೂ ಹೆಚ್ಚು ಕಾಲ ಇವರು ಪಲ್ಲಕೂಡಲ್ ಜುಮಾ ಮಸೀದಿಯ ಖತೀಬ್ ಆಗಿ ಸೇವೆ ಸಲ್ಲಿಸಿದ್ದರು.

ಇವರ ಪತ್ನಿ ಬೀಫಾತ್ತಿಮ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಲತೀಫ್,  ಸಿದ್ದಿಕ್, ಜಮೀಲ, ನಸೀಮ (ಕುಂಬಳೆ ಪಂಚಾಯತ್ ಸ್ಥಾಯೀ ಸಮಿತಿ ಸದಸ್ಯೆ), ಶೆಮೀಮ, ಅಳಿಯ-ಸೊಸೆಯಂದಿರಾದ ಹಾಜಿರ, ಸೈನ, ಅಬ್ದುಲ್ಲ, ಖಾಲಿದ್ ಬಂಬ್ರಾಣ, ಅಸೀಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page