LATEST NEWS
ಪೋಕ್ಸೋ ಪ್ರಕರಣ: ಬೆಳ್ಳೂರು, ಈಶ್ವರಮಂಗಲ ನಿವಾಸಿಗಳು ಬಂಧನ

ಮುಳ್ಳೇರಿಯ: ಬೆಳ್ಳೂರು ಹಾಗೂ ಕರ್ನಾಟಕದ ಈಶ್ವರಮಂಗಲ ನಿವಾಸಿಗಳಾದ ಇಬ್ಬರನ್ನು ಆದೂರು ಪೊಲೀಸರು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದಾರೆ. ಬೆಳ್ಳೂರಿನ ಮೀನು ವ್ಯಾಪಾರಿ ರಫೀಕ್ (45), ಈಶ್ವರಮಂಗಲ  ಮೈಂದನಡ್ಕದ ನಾಸಿರ್ (42) ಎಂಬಿವರನ್ನು ಬಂಧಿಸಿರುವುದಾಗಿ ಪೊಲೀಸರು

ಕುಂಬಳೆಯಲ್ಲಿ ಟ್ರಾಫಿಕ್ ಪರಿಷ್ಕಾರ: ಲೀಗ್ ಪಂಚಾಯತ್ ಆಡಳಿತ ಸಮಿತಿ ವಿರುದ್ಧ ಲೀಗ್ ವ್ಯಾಪಾರಿ ನೇತಾರನ ನೇತೃತ್ವದಲ್ಲಿ ಚಳವಳಿಗೆ ಸಿದ್ಧತೆ

ಕುಂಬಳೆ: ಪಂಚಾಯತ್ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಕುಂಬಳೆಯಲ್ಲಿ ಲೀಗ್ ಪಂಚಾಯತ್ ಆಡಳಿತ ಸಮಿತಿ ವಿರುದ್ಧ ಲೀಗ್ ನೇತಾರನಾದ ವ್ಯಾಪಾರಿ ನೇತಾರ ಚಳವಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಪಂಚಾಯತ್ ಆಡಳಿತ ಸಮಿತಿ ಕುಂಬಳೆ ಪೇಟೆಯಲ್ಲಿ ಜ್ಯಾರಿಗೊಳಿಸಿದ ಟ್ರಾಫಿಕ್

ಪಿಎಂಶ್ರೀ ಯೋಜನೆ: ನಿಲುವಿನಲ್ಲಿ ಸಡಿಲಿಕೆಗೆ ಮುಂದಾದ ಸರಕಾರ

ತಿರುವನಂತಪುರ: ಕೇಂದ್ರ ಸರಕಾರದ ಪಿಎಂಶ್ರೀ ಯೋಜನೆಗೆ ಕೇರಳ ಸರಕಾರ ಸಹಿ ಹಾಕಿರುವುದನ್ನು ವಿರೋಧಿಸಿ ಎಡರಂಗದ ಘಟಕ ಪಕ್ಷವಾದ ಸಿಪಿಐ ರಂಗಕ್ಕಿಳಿದಿರುವ ಹಿನ್ನೆಲೆಯಲ್ಲಿ ಪಿಎಂಶ್ರೀ ಯೋಜನೆಯ  ಮಾನದಂಡಗಳಲ್ಲಿ ಕೆಲವೊಂದು ಸಡಿಲಿಕೆ ತರಲು ರಾಜ್ಯ ಸರಕಾರ ಮುಂದಾಗಿದೆ. 

ಯುವತಿಯನ್ನು ಬಸ್‌ನಿಂದ ಇಳಿಸಿ ಅಪಹರಿಸಿ ಕುತ್ತಿಗೆ, ಹೊಟ್ಟೆಗೆ ಚಾಕು ಇರಿಸಿ ಬೆದರಿಕೆ: ಯೋಧನ ವಿರುದ್ಧ ಕೇಸು

ಕಾಸರಗೋಡು: ಯುವತಿಯನ್ನು ಬಸ್‌ನಿಂದ ಒತ್ತಾಯಿಸಿ ಇಳಿಸಿ ಸ್ಕೂಟರ್‌ನಲ್ಲಿ ಅಪಹರಿಸಿಕೊಂಡೊಯ್ದು ಕ್ವಾರೆಗೆ ಸಮೀಪ ತಲುಪಿಸಿ ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕು ಇರಿಸಿ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದಿರುವುದು

LOCAL NEWS

ಪೋಕ್ಸೋ ಪ್ರಕರಣ: ಬೆಳ್ಳೂರು, ಈಶ್ವರಮಂಗಲ ನಿವಾಸಿಗಳು ಬಂಧನ

ಮುಳ್ಳೇರಿಯ: ಬೆಳ್ಳೂರು ಹಾಗೂ ಕರ್ನಾಟಕದ ಈಶ್ವರಮಂಗಲ ನಿವಾಸಿಗಳಾದ ಇಬ್ಬರನ್ನು ಆದೂರು ಪೊಲೀಸರು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದಾರೆ. ಬೆಳ್ಳೂರಿನ ಮೀನು ವ್ಯಾಪಾರಿ ರಫೀಕ್ (45), ಈಶ್ವರಮಂಗಲ  ಮೈಂದನಡ್ಕದ ನಾಸಿರ್ (42) ಎಂಬಿವರನ್ನು ಬಂಧಿಸಿರುವುದಾಗಿ ಪೊಲೀಸರು

STATE NEWS

ಪಿಎಂಶ್ರೀ ಯೋಜನೆ: ನಿಲುವಿನಲ್ಲಿ ಸಡಿಲಿಕೆಗೆ ಮುಂದಾದ ಸರಕಾರ

ತಿರುವನಂತಪುರ: ಕೇಂದ್ರ ಸರಕಾರದ ಪಿಎಂಶ್ರೀ ಯೋಜನೆಗೆ ಕೇರಳ ಸರಕಾರ ಸಹಿ ಹಾಕಿರುವುದನ್ನು ವಿರೋಧಿಸಿ ಎಡರಂಗದ ಘಟಕ ಪಕ್ಷವಾದ ಸಿಪಿಐ ರಂಗಕ್ಕಿಳಿದಿರುವ ಹಿನ್ನೆಲೆಯಲ್ಲಿ ಪಿಎಂಶ್ರೀ ಯೋಜನೆಯ  ಮಾನದಂಡಗಳಲ್ಲಿ ಕೆಲವೊಂದು ಸಡಿಲಿಕೆ ತರಲು ರಾಜ್ಯ ಸರಕಾರ ಮುಂದಾಗಿದೆ. 

NATIONAL NEWS

ಮೋನ್‌ಥ ಚಂಡಮಾರುತ ಸಂಜೆ ಅಪ್ಪಳಿಸುವ ಸಾಧ್ಯತೆ

ಬೆಂಗಳೂರು: ಬಂಗಾಳ ಸಮುದ್ರದಲ್ಲಿ ಉದ್ಭವಿಸಿರುವ ಮೋನ್‌ಥ ಚಂಡಮಾರುತ ಇಂದು ದಡಕ್ಕೆ ಅಪ್ಪಳಿಸಲಿದೆ. ಸಂಜೆ ಆಂಧ್ರ ಪ್ರದೇಶದ ಕಾಕಿನಾಡ ಬಳಿಯ ಪಚ್ಚಲಿಪಳ್ಳ ಪರಿಸರದಲ್ಲಿ 100 ಕಿಲೋ ಮೀಟರ್ ವೇಗದಲ್ಲಿ ಚಂಡಮಾರುತ ದಡಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ.

INTERNATIONAL NEWS

ಪಾಕಿಸ್ತಾನದಿಂದ ವೈಮಾನಿಕ ದಾಳಿ: ಅಫ್ಘಾನಿಸ್ತಾನದ ಮೂವರು ಕ್ರಿಕೆಟಿಗರು ಸೇರಿ 10 ಸಾವು

ಕಾಬೂಲ್: ಕದನ ವಿರಾಮ ಉಲ್ಲಂಘಿಸಿ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದ್ದು, ಅದರಲ್ಲಿ ಅಫ್ಘಾನಿಸ್ತಾನದ ಮೂವರು ಕ್ರಿಕೆಟ್ ಆಟಗಾರರು ಸೇರಿ ಹತ್ತು ಮಂದಿ ಪ್ರಾಣ ಕಳೆದುಕೊಂಡಿ ದ್ದಾರೆ. 12 ಮಂದಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ

CULTURE

ಮಾನಿಷಾದ ಅಂದರೂ ಹೋಗೇ ಬಿಟ್ಟರುಅಮ್ಮಣ್ಣಾಯರು

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ

You cannot copy contents of this page