ಕಾಶ್ಮೀರದಲ್ಲಿ ವಾಹನ ಅಪಘಾತ: ಕೇರಳದ ಓರ್ವ ಸಾವು, 12 ಮಂದಿಗೆ ಗಾಯ

ಶ್ರೀನಗರ: ಕಾಶ್ಮೀರ ಪ್ರವಾಸ ಕ್ಕೆಂದು  ಹೋದ ಕೇರಳದ ೧೩ ಮಂದಿ ಸೇರಿದಂತೆ ೧೬ ಮಂದಿ ಒಳಗೊಂಡ ಟೆಂಪೋ ಟ್ರಾವೆ ಲರ್ ವಾಹನ ಅಪಘಾತಕ್ಕೀ ಡಾಗಿ ಓರ್ವ ಸಾವನ್ನಪ್ಪಿ, ೧೪ ಮಂದಿ ಗಾಯಗೊಂಡಿದ್ದಾರೆ.

ಮೃತರು ಕಲ್ಲಿಕೋಟೆ ನಾದಾಪುರ ಇಯ್ಯಂಗೋಡು ಪುತ್ತನ್ ಪೀಡಿಗೆಯಿಲ್ ಸಫ್ವಾನ್ (೨೩) ಎಂದು ಗುರುತಿ ಸಲಾಗಿದೆ. ಗಾಯಗೊಂಡವರಲ್ಲಿ ೧೨ ಮಂದಿ ಕೇರಳೀಯರಾಗಿ ದ್ದಾರೆ. ಶ್ರೀನಗರ -ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ತಡರಾತ್ರಿ ಈ ಅಪಘಾತ ನಡೆದಿದೆ.

You cannot copy contents of this page