ಹೈದರಾಬಾದ್: ಸಾಂಸ್ಕೃತಿಕ ಕಲಾಕ್ಷೇತ್ರ ಮತ್ತು ತೆಲಂಗಾಣ ಸರಕಾರದ ಸಹಯೋಗದೊಂದಿಗೆ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮಧೂರು ಉಳಿಯದ ಧನ್ಯ ಮುರಳಿ ಆಸ್ರ. ಪ್ರಸ್ತುತ ವಿದ್ವತ್ ಪೂರ್ವವನ್ನು ಪೂರ್ಣಗೊಳಿಸಿದ್ದು ವಿದ್ವತ್ ಅಂತಿಮದ ತಯಾರಿಯನ್ನು ಗುರು ಬಾಲಕೃಷ್ಣ ಮಂಜೇಶ್ವರರಲ್ಲಿ ಪಡೆಯುತ್ತಿದ್ದಾರೆ.