ವಯನಾಡು ದುರಂತ ನಿಧಿಗೆ ನಗದು ಹಸ್ತಾಂತರ

ಉಪ್ಪಳ: ವಯನಾಡುನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯ ಪರಿಹಾರ ನಿಧಿಗೆ ಪಂಚಾಯತ್ ಸಿಡಿಎಸ್‌ನ ೨೩ ವಾರ್ಡ್‌ಗಳಿಂದ ಕುಟುಂಬಶ್ರೀ ಸದಸ್ಯರು ಸಂಗ್ರಹಿಸಿದ 1,61,750 ರೂ. ಸಿಡಿಎಸ್ ಚೇರ್ ಪರ್ಸನ್ ಸುಶೀಲ ಕೆ.ವಿ, ಮೆಂಬರ್ ಸೆಕ್ರೆಟರಿ ಸೂರಜ್‌ಬಾಬು, ಕುಟುಂಬಶ್ರೀ ಜಿಲ್ಲಾ ಮಿಷನ್ ಕೋ-ಆರ್ಡಿನೇಟರ್‌ರಿಗೆ ಹಸ್ತಾಂತರಿಸಿದರು.

You cannot copy contents of this page