ವಿಮಾನ ನಿಲ್ದಾಣದಲ್ಲಿ ೧೫೧೭ ಗ್ರಾಂ ಚಿನ್ನ ವಶ ಕುಂಬಳೆ ನಿವಾಸಿ ಸೆರೆ

ಕಣ್ಣೂರು: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶಾರ್ಜಾದಿಂದ ತಲು ಪಿದ ಕುಂಬಳೆ ನಿವಾಸಿ ಸಲ್ಮಾನ್ ಫರೀದ್‌ನಿಂದ  ೧೫೧೭ಗ್ರಾಂ ಚಿನ್ನ ವಶಪಡಿಸಲಾಗಿದೆ. ಇದರ ಮೌಲ್ಯ ೮೭.೭೫ ಲಕ್ಷ ರೂ. ಮೌಲ್ಯ ಅಂದಾಜಿಸಲಾಗಿದೆ. ಶಾರ್ಜಾದಿಂದ ತಲುಪಿದ ಈತ ಎರಡು ಟ್ರೋಲಿ ಬ್ಯಾಗ್‌ಗಳಲ್ಲಿ ಚಿನ್ನಕ್ಕೆ ಮೆಕ್ಯೂರಿ  ಲೇಪ ಹಚ್ಚಿ ಬಚ್ಚಿಟ್ಟಿದ್ದನು. ಸಂಶಯ ತೋರಿದ ಡಿಆರ್‌ಐಎ ಹಾಗೂ ಕಸ್ಟಮ್ಸ್ ನಡೆಸಿ ತಪಾಸಣೆಯಲ್ಲಿ ಚಿನ್ನ ಪತ್ತೆಹಚ್ಚಲಾಗಿದೆ.

You cannot copy contents of this page