ಅಧ್ಯಾಪಕ ಹುದ್ದೆ: ಸಂದರ್ಶನ


ಕುAಬಳೆ: ಕಣ್ಣೂರು ಸರಕಾರಿ ಎಲ್ಪಿ ಶಾಲೆಯಲ್ಲಿ ಎಲ್ಪಿಎಸ್ಟಿ (ಮಲೆಯಾಳ) ಹುದ್ದೆಗೆ ತಾತ್ಕಾಲಿಕ ಅಧ್ಯಾಪಕರ ನೇಮಕಾತಿಗೆ ಸಂದರ್ಶನ ಮೇ 30ರಂದು ಬೆಳಿಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ನಡೆಯಲಿದೆ. ಅರ್ಹರು ಅಸಲಿ ಪ್ರಮಾಣಪತ್ರಗಳ ಸಹಿತ ಹಾಜರಾಗಬೇಕೆಂದು ತಿಳಿಸಲಾಗಿದೆ.
ಮಂಜೇಶ್ವರ: ಮೂಡಂಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಎಚ್ಎಸ್ಟಿ -ಇಂಗ್ಲಿಷ್-1, ಹಿಂದಿ-1, ಫಿಸಿಕಲ್ ಸಯನ್ಸ್(ಕನ್ನಡ ಮಾಧ್ಯಮ)-1, ಯುಪಿಎಸ್ಟಿ (ಕನ್ನಡ ಮಾಧ್ಯಮ) -2 ಹುದ್ದೆಗಳಿಗೆ ಅಧ್ಯಾಪಕರ ನೇಮಕಾತಿ ನಡೆಸಲಾಗುವುದು. ನಾಳೆ ಬೆಳಿಗ್ಗೆ 11 ಗಂಟೆಗೆ ಶಾಲೆ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಅರ್ಹರು ಅಸಲಿ ಪ್ರಮಾಣಪತ್ರಗಳ ಸಹಿತ ಹಾಜರಾಗಬೇಕೆಂದು ತಿಳಿಸಲಾಗಿದೆ.
ಪೈವಳಿಕೆ: ಪೈವಳಿಕೆ ನಗರ ಸರಕಾರಿ ಶಾಲೆಯಲ್ಲಿ ಖಾಲಿಯಿರುವ ಎಚ್ಎಸ್ಟಿ ಹಿಂದಿ-1, ಇಂಗ್ಲಿಷ್-1, ಸಂಸ್ಕೃತ-1, ಉರ್ದು-1, ಮಲೆಯಾಳ-1, ನ್ಯಾಚುರಲ್ ಸಯನ್ಸ್ ಮಲೆಯಾಳ-1, ಗಣಿತ ಮಲೆಯಾಳ-1, ಸೋಷ್ಯಲ್ ಸಯನ್ಸ್ ಮಲೆಯಾಳ-1, ಪಿಇಟಿ-1, ಯುಪಿಎಸ್ಟಿ ಅರೆಬಿಕ್-1, ಕನ್ನಡ -2, ಹಿಂದಿ-1, ಮಲೆಯಾಳ-1, ಎಲ್ಪಿಎಸ್ಟಿ ಮಲೆಯಾಳ-1 ಹುದ್ದೆ ಭರ್ತಿಗೆ ನಾಳೆ ಬೆಳಿಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಕುಂಬಳೆ: ಪೇರಾಲು ಜಿಜೆಬಿ ಶಾಲೆಯಲ್ಲಿ ಖಾಲಿ ಇರುವ ಎಲ್ಪಿಎಸ್ಟಿ ಕನ್ನಡ-1, ಮಲೆಯಾಳ-4, ಫುಲ್ಟೈಮ್ ಅರೆಬಿಕ್-1 ಹುದ್ದೆ ಭರ್ತಿಗೊಳಿಸಲು ಈ ತಿಂಗಳ 30ರಂದು ಬೆಳಿಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಅರ್ಹರು ಅಸಲಿ ದಾಖಲೆಪತ್ರಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page