ಅನ್ವರ್‌ರ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು-ಲೀಗ್

ಮಲಪ್ಪುರಂ: ಪಿ.ವಿ. ಅನ್ವರ್ ಎಡರಂಗದಲ್ಲಿ ಮುಂದುವರಿಯು ವುದೋ ಅಥವಾ ಹೊರ ಹೋಗುವು ದೋ  ಅವರಿಗೆ ಬಿಟ್ಟ ವಿಷಯ. ಅದರಲ್ಲಿ ಮುಸ್ಲಿಂ ಲೀಗ್‌ಗೆ ಯಾವುದೇ ಸಮಸ್ಯೆಯಿಲ್ಲವೆಂದು ಪ್ರಧಾನ ಕಾರ್ಯದರ್ಶಿ  ಪಿ.ಎಂ.ಎ. ಸಲಾಂ ಅಭಿಪ್ರಾಯಪಟ್ಟಿದ್ದಾರೆ. ಅನ್ವರ್‌ರ ಆರೋಪಗಳು ಕೇರಳವನ್ನು ಬೆಚ್ಚಿ ಬೀಳಿಸುವಂತದ್ದಾಗಿದೆ.  ಇನ್ನುಕೂಡಾ ಹೇಳಲಿಕ್ಕಿದೆಯೆಂದು ಅವರು ತಿಳಿಸಿದ್ದಾರೆ. ಆದ್ದರಿಂದ ಆರೋಪಗಳ ಕುರಿತು ನಿಷ್ಪಕ್ಷ ತನಿಖೆ ನಡೆಸಬೇಕೆಂದು ಅವರು ತಿಳಿಸಿದರು. ಇಂದು ಯುಡಿಎಫ್ ಕಲ್ಲಿಕೋಟೆಯಲ್ಲಿ ಚಳವಳಿ ಘೋಷಣೆ ನಡೆಸಲಿದೆ. ಮುಖ್ಯಮಂತ್ರಿ  ಆ ಸ್ಥಾನವನ್ನು ತ್ಯಜಿಸಬೇಕು ಎಂದು ಅವರು ತಿಳಿಸಿದರು.

RELATED NEWS

You cannot copy contents of this page