ಆನೆ ಆಕ್ರಮಣ ಕ್ಯಾಮರಾಮೆನ್ ಮೃತ್ಯು admin@daily May 8, 2024May 8, 2024 0 Comments ಪಾಲಕ್ಕಾಡ್: ಆನೆಯ ಆಕ್ರಮಣದಿಂದ ನ್ಯೂಸ್ ಕ್ಯಾಮರಾಮೆನ್ ಮೃತರಾದರು. ಮಾತೃಭೂಮಿ ನ್ಯೂಸ್ ಕ್ಯಾಮರಾಮೆನ್ ಮುಕೇಶ್ (34) ಮೃತಪಟ್ಟವರು. ಇಂದು ಬೆಳಿಗ್ಗೆ ನಲಂಬುಳ ಪನಮರಕ್ಕಾಡ್ ಸಮೀಪ ಶೂಟಿಂಗ್ ನಡೆಸುತ್ತಿದ್ದ ವೇಳೆ ಅಪಾಯ ಸಂಭವಿಸದೆ. ಮೃತದೇಹ ವನ್ನು ಅಲ್ಲಿನ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.