ಆಲಪ್ಪುಳದಲ್ಲಿ ಹಕ್ಕಿ ಜ್ವರ ಪತ್ತೆ
ಆಲಪ್ಪುಳ: ಆಲಪ್ಪುಳ ಜಿಲ್ಲೆಯ ಲ್ಲಿ ಹಕ್ಕಿ ಜ್ವರ ದೃಢೀಕರಿಸಲಾಗಿದೆ. ಕುಟ್ಟನಾಡ್‌ನ ಎಡಪ್ಪ, ಚೆರುತನ್ ಎಂಬಿಡೆಗಳಲ್ಲಿ ಬಾತುಕೋಳಿಗಳು ಸಾಮೂಹಿಕವಾಗಿ ಸಾವಿಗೀಡಾಗಿ ದ್ದವು. ಈ ಹಿನ್ನೆಲೆಯಲ್ಲಿ ಬೋಪಾ ಲ್‌ನ ಲ್ಯಾಬ್‌ನಲ್ಲಿ ನಡೆಸಿದ ತಪಾಸ ಣೆಯಲ್ಲಿ ಹಕ್ಕಿ ಜ್ವರ ಬಾಧಿಸಿರುವುದು ಖಚಿತಪಡಿಸಲಾಗಿದೆ. ಬೋಪಾಲ್‌ಗ ಕಳುಹಿಸಿಕೊಟ್ಟ ಮೂರು ಸ್ಯಾಂಪಲ್‌ಗಳು ಪೊಸಿಟಿವ್ ಆಗಿದೆ. ಪಕ್ಷಿಗಳಿಗೆ ಹೆಚ್ಚಾಗಿ ಬಾಧಿಸುವ ಎಚ್೫ಎನ್೧ ಎಂಬ ವೈರಸ್ ಈ ಜ್ವರಕ್ಕೆ ಕಾರಣವಾಗಿದೆಯೆನ್ನಲಾಗಿದೆ.