ಇ.ವಿ.ಎಂ ಬಗ್ಗೆ ಅನುಮಾನ ಬೇಡ-ಸುಪ್ರೀಂಕೋರ್ಟ್

ನವದೆಹಲಿ:  ಇಲೆಕ್ಟ್ರಾನಿಕ್ ಮತ ಯಂತ್ರಗಳ (ಇವಿಎಂ) ಕುರಿತು ಪದೇ ಪದೇ ಅನುಮಾನ ವ್ಯಕ್ತವಾಗುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಎಲ್ಲದರ ಬಗ್ಗೆಯೂ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ಅತಿಯಾದ ಅನುಮಾನ ಕೂಡಾ ಜತೆಗೆ ಪದೇ ಪದೇ ಇಂತಹ ನಿಲುವು ವ್ಯಕ್ತಪಡಿಸಿದರೆ ಅದು ಜನರಲ್ಲಿ ಗೊಂದಲ ಸೃಷ್ಟಿಸುವಂತೆ ಮಾಡಲಿದೆ. ಆದ್ದರಿಂದ ಅಂತಹ  ಅನುಮಾನ ಪಡುವುದು ಸರಿಯಲ ವೆಂದು ನ್ಯಾಯಾಲಯ ಹೇಳಿದೆ. ಚುನಾವಣಾ ಆಯೋಗ ಒಳ್ಳೆಯ ಕೆಲಸ ಮಾಡಿದಾಗ ಅದನ್ನು ಮೆಚ್ಚುವ  ಕೆಲಸ ಮಾಡಿ ಎಂದೂ ಸುಪ್ರೀಂಕೋರ್ಟ್ ಸಲಹೆ ನೀಡಿದೆ.

You cannot copy contents of this page