ಉದ್ಯಮಿ ನಿಧನ
ಕಾಸರಗೋಡು: ಚೆನ್ನಿಕ್ಕರೆ ಅಮೈ ಕಾಲನಿ ನಿವಾಸಿಯೂ, ಮಂಗಳೂರಿ ನಲ್ಲಿ ಉದ್ಯಮಿಯಾಗಿದ್ದ ರತ್ನಾಕರ ರೈ (67) ನಿಧನಹೊಂದಿದರು. ಇಂದು ಬೆಳಿಗ್ಗೆ ಇವರಿಗೆ ಹೃದಯಾಘಾತವುಂ ಟಾಗಿದ್ದು, ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ.
ಮಂಗಳೂರಿನ ಮಠದ ಕನಿ ಶಾರದಾ ರೆಸಿಡೆನ್ಸ್ನಲ್ಲಿ ಇವರು ವಾಸಿಸುತ್ತಿದ್ದರು. ದಿ| ಮಂಜಪ್ಪ ರೈ-ಕುಸುಮ ದಂಪತಿಯ ಪುತ್ರನಾದ ಮೃತರು ಪತ್ನಿ ಸುಮನ, ಮಕ್ಕಳಾದ ರಕ್ಷಾ, ದೀಕ್ಷಾ, ಅಳಿಯ ವೇಣುಗೋ ಪಾಲ್ (ಕೆನಡಾ), ಸಹೋದರರ-ಸಹೋದರಿಯರಾದ ನಾಗೇಶ್ ರೈ, ನ್ಯಾಯವಾದಿ ಸದಾನಂದ ರೈ, ಸುಹಾ ಸಿನಿ, ಶಶಿಕಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.