ಕಾಸರಗೋಡು: ರಾಜ್ಯದಲ್ಲಿ ಎಸ್ಎಸ್ಎಲ್ಸಿ, ಟಿಎಚ್ಎಸ್ ಎಸ್ಎಲ್ಸಿ, ಎಎಚ್ಎಸ್ಎಲ್ಸಿ ಪರೀಕ್ಷೆಗಳ ಫಲಿತಾಂಶ ನಾಳೆ ಪ್ರಕಟವಾಗಲಿದೆ. ನಾಳೆ ಅಪರಾಹ್ನ ೩ ಗಂಟೆಗೆ ಶಿಕ್ಷಣ ಸಚಿವಶಿವನ್ ಕುಟ್ಟಿ ಫಲಿತಾಂಶ ಘೋಷಿಸುವರು. ದ್ವಿತೀಯ ವರ್ಷ ಹೈಯರ್ ಸೆಕೆಂಡರಿ, ವೊಕೇಶನಲ್ ಹೈಯರ್ ಸೆಕೆಂಡರಿ ಪರೀಕ್ಷಾ ಫಲಿತಾಂಶ ೯ರಂದು ಅಪರಾಹ್ನ ೩ ಗಂಟೆಗೆ ಪ್ರಕಟವಾಗಲಿದೆ.