ಐಎಂಎ ಪದಾಧಿಕಾರಿಗಳು admin@daily November 28, 2023November 28, 2023 0 Comments ಕಾಸರಗೋಡು: ಐಎಂಎ ಕಾಸರಗೋ ಡು ಜಿಲ್ಲಾ ಸಮಿತಿ ಸಂಚಾಲಕರಾಗಿ ಡಾ| ನಾರಾಯಣ ನಾಯ್ಕ್ ಬಿ.ರವರನ್ನು ರಾಜ್ಯ ಅಧ್ಯಕ್ಷ ಡಾ| ಜೋಸೆಫ್ ಬನವನ್ ನಿರ್ದೇಶಿಸಿದರು. ಕಾಞಂಗಾಡ್ನ ಡಾ| ದೀಪಿಕಾ ಕಿಶೋರ್ರವರನ್ನು ಜಿಲ್ಲಾ ಅಧ್ಯಕ್ಷರಾಗಿಯೂ ನೋಮಿನೇಟ್ ಮಾಡಲಾಗಿದೆ.