ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ದಿ| ಪುಣಿಂಚಿತ್ತಾಯರ ಜನ್ಮದಿನಾಚರಣೆ: ಸಭೆ ನಾಳೆ

ಬದಿಯಡ್ಕ: ವಿದ್ವಾಂಸ ದಿ| ಡಾ. ಪುಂಡೂರು ವೆಂಕಟ ಪುಣಿಂಚಿತ್ತಾಯರ ೮೮ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಲು ಚರ್ಚಿಸುವ ಬಗ್ಗೆ ಸಭೆ ನಾಳೆ ಬೆಳಿಗ್ಗೆ 10 ಗಂಟೆಗೆ ವಳಮಲೆ ಇರ ಸಭಾಭವನದಲ್ಲಿ ನಡೆಯಲಿದೆ.

ಪುಣಿಂಚಿತ್ತಾಯರ ಅಭಿಮಾನಿಗಳು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You cannot copy contents of this page