ಕೆ. ಸುಧಾಕರನ್‌ರಿಗೆ ಬೆಂಬಲ ಡಿಸಿಸಿ ಕಚೇರಿ ಮುಂದೆ ಫ್ಲೆಕ್ಸ್

ಕಾಸರಗೋಡು: ಕೆಪಿಸಿಸಿ ಅಧ್ಯಕ್ಷರಾಗಿ ಕೆ. ಸುಧಾಕರನ್ ಮುಂದುವರಿಯಲಿ ಎಂದು ಬರೆದಿರುವ ಫ್ಲೆಕ್ಸ್ ಬೋರ್ಡ್ ಡಿಸಿಸಿ ಕಚೇರಿ ಮುಂದೆ ಪ್ರತ್ಯಕ್ಷ ಗೊಂಡಿದೆ. ಸೇವ್ ಕಾಂಗ್ರೆಸ್ ಕಾಸರಗೋಡು ಎಂಬ ಹೆಸರಲ್ಲಿ ಬೋರ್ಡ್ ಸ್ಥಾಪಿಸಲಾಗಿದೆ.

ಯುದ್ಧ  ಜಯಿಸಿ ಮುಂ ದುವರಿ ಯುವಾಗ ಸೇನಾಧಿ ಕಾರಿಯನ್ನು ಬದಲಾಯಿಸು ವುದು ವಿರೋಧ ಪಕ್ಷಗಳಿಗೆ ಪ್ರಯೋ ಜನಕಾರಿಯಾಗಲಿ ದೆಯೆಂದು ಬೋರ್ಡ್‌ನಲ್ಲಿ ಬರೆಯ ಲಾಗಿದೆ. ಬೋರ್ಡ್ ಪ್ರತ್ಯಕ್ಷಗೊಂ ಡಿರುವುದು ಕಾಂಗ್ರೆಸ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಲಿದೆಯೆಂದು ಹೇಳಲಾಗುತ್ತಿದೆ.

You cannot copy contents of this page