ಗಾಳಿ, ಮಳೆ: ಮನೆ ಕುಸಿತ

ಕುಂಬಳೆ: ನಿನ್ನೆ ರಾತ್ರಿ ಬೀಸಿದ ಗಾಳಿಗೆ ಸಿಲುಕಿ ಮನೆಯೊಂದು ಕುಸಿದಿದೆ. ಪೆರುವಾಡ್ ಮುಳಿಯಂಗರದ ನಫೀಸ ಎಂಬವರ ಮನೆ ಕುಸಿದು ಹಾನಿಗೀಡಾಗಿದೆ. ನಿನ್ನೆ ರಾತ್ರಿ 10 ಗಂಟೆ ವೇಳೆ ಈ ಘಟನೆ ನಡೆದಿದೆ. ಮನೆ ಛಾವಣಿ ಕುಸಿಯುವ ಶಬ್ದ ಕೇಳಿ ಕುಟುಂಬ ಹೊರಗೆ ಓಡಿದುದರಿಂದಿ ಭಾರೀ ಅಪಾಯ ತಪ್ಪಿದೆ.

You cannot copy contents of this page