ಕಾಸರಗೋಡು: ಪಾಣತ್ತೂರಿನಲ್ಲಿ ಗೂಡಂಗಡಿ ನಡೆಸುತ್ತಿರುವ ಚೆಂಬೇರಿಯ ಪಿ.ಸಿ. ಶಾಜಿ ಎಂಬವರ ಮೇಲೆ ಹಲ್ಲೆ ನಡೆಸಿ ಅವರ ಗೂಡಂಗಡಿಗೆ ಹಾನಿಗೊಳಿಸಿ ಆ ಮೂಲಕ ೫೦೦೦ ರೂ. ನಷ್ಟ ಉಂಟುಮಾಡಿದ ದೂರಿನಂತೆ ಯುವಕನ ವಿರುದ್ಧ ರಾಜಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆ ದೂರಿನಂತೆ ಚೆಂಬೇರಿಯ ರಿಯಾಸ್ ಎಂಬಾತನ ವಿರುದ್ಧ ರಾಜಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.