ಕಾಸರಗೋಡು: ಜ್ವರ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟಳು. ಪೆರುಂಬಳ ಪಾಲಿಚ್ಚಿಯಡ್ಕದ ಸುಕು ಮಾರನ್- ಲತಾ ದಂಪತಿಯ ಪುತ್ರಿ ಆರತಿ (24) ಮೃತಪಟ್ಟ ಯುವತಿ. ಜ್ವರ ಬಾಧಿಸಿದ್ದ ಈಕೆಯನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ಮೃತರು ಸಹೋದರಿಯರಾದ ಆದಿರಾ, ಸುಕನ್ಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.