ನಟಿ ಶೋಭಿತಾ ಶಿವಣ್ಣ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಬೆಂಗಳೂರು: ಕನ್ನಡ ನಟಿ ಶೋಭಿತಾ ಶಿವಣ್ಣ (30) ಮೃತಪಟ್ಟ ಘಟನೆ ಪತ್ತೆಯಾಗಿದ್ದಾರೆ. ತೆಲಂಗಾನ ರಂಗರೆಡ್ಡಿಯ ವಸತಿಯಲ್ಲಿ ಇವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದದಾರೆ. ಆತ್ಮಹತ್ಯೆಯಾಗಿರಬೇಕೆಂದು ಶಂಕಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಹಲವಾರು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ವಿವಾಹ ಬಳಿಕ ಕಳೆದೆರಡು ವರ್ಷದಿಂದ ಇವರು ರಂಗರೆಡ್ಡಿಯಲ್ಲಿ ವಾಸಿಸುತ್ತಿದ್ದರು. ವಿವಾಹ ಬಳಿಕ ತೆಲುಗು ಸಿನಿಮಾರಂಗಕ್ಕೆ ಗಮನ ನೀಡಿದ್ದರು. ಈ ಮಧ್ಯೆ ಘಟನೆ ನಡೆದಿದೆ.