ಕಾಸರಗೋಡು: ಎರಿಯಾಲ್ ಕುಳಂಗರೆ ನಿವಾಸಿಯಾದ ಅಶ್ರಫ್ (35) ಮೇ 4ರಿಂದ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಲಾಗಿದೆ. ಕಾಞಂಗಾ ಡ್ಗೆ ತೆರಳಿದ ಬಳಿಕ ನಾಪತ್ತೆಯಾಗಿ ರುವುದಾಗಿ ಪೊಲೀಸರು ತಿಳಿಸಿದ್ದು, ಇವರು ಅಲ್ಪ ಅಸ್ವಸ್ಥತೆ ಹೊಂದಿದ್ದಾರೆನ್ನ ಲಾಗಿದೆ. ಅಶ್ರಫ್ ಬಗ್ಗೆ ಮಾಹಿತಿ ಲಭಿಸಿ ದರೆ ಕಾಸರಗೋಡು ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಪೊಲೀಸರು ತಿಳಿಸಿದ್ದಾರೆ.