ನಿಲಂಬೂರು: ನಾಳೆ ಮತಗಟ್ಟೆಗೆ

ನಿಲಂಬೂರು: ನಿಲಂಬೂರು ವಿಧಾನಸಭಾ ಕ್ಷೇತ್ರಕ್ಕೆ ನಾಳೆ ಉಪಚುನಾವಣೆ ನಡೆಯಲಿದೆ.  ಮೂರು ವಾರಗಳ ಅಬ್ಬರದ ಬಹಿ ರಂಗ ಪ್ರಚಾರ ನಿನ್ನೆ ಕೊನೆಗೊಂಡಿದೆ.   ಮುಂದಿನ ಸೋಮವಾರ ಮತ ಎಣಿಕೆ ನಡೆಯಲಿದೆ. ಉಪಚುನಾವಣೆಯ ಫಲಿತಾಂಶ ಆಡಳಿತ ಒಕ್ಕೂಟವಾದ ಎಡರಂಗ, ವಿಪಕ್ಷವಾದ ಯುಡಿ ಎಫ್‌ಗೆ ಅತೀ ನಿರ್ಣಾಯಕವಾಗಿದೆ. ಮಾತ್ರವಲ್ಲ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಪಿ.ವಿ. ಅನ್ವರ್‌ರ ರಾಜಕೀಯ ಭವಿಷ್ಯವನ್ನು ಈ ಫಲಿತಾಂಶ ನಿರ್ಣಯಿಸಲಿದೆ.

You cannot copy contents of this page