ಪಾತೂರು ಸಾರ್ವಜನಿಕ ಶೌಚಾಲಯ ಉದ್ಘಾಟನೆ

ವರ್ಕಾಡಿ: ಪಂಚಾಯತ್‌ನ 2024-2025 ನೇ ವಾರ್ಷಿಕ ಯೋ ಜನೆಯಲ್ಲಿ ಒಳಪಡಿಸಿ 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಪಾತೂರು ಜಂಕ್ಷನ್ ಸಾರ್ವಜನಿಕ ಶೌಚಾಲಯ ವನ್ನು ಪಾತೂರು ವಾರ್ಡ್ ಪ್ರತಿನಿಧಿ ಅಬ್ದುಲ್ ಮಜೀದ್ ಬಿ.ಎ ಉದ್ಘಾಟಿ ಸಿದರು. ಅಂಗನವಾಡಿ ಕಾರ್ಯಕರ್ತೆ ರಾಜೇಶ್ವರಿ, ಆಶಾ ಕಾರ್ಯಕರ್ತೆ ಶಶಿಕಲಾ, ಹಸಿರು ಕ್ರಿಯಾ ಸಮಿತಿ ಸದಸ್ಯೆ ಮಾಲತಿ, ಎ.ಡಿ.ಎಸ್ ಅಧ್ಯಕ್ಷೆ ಮೀನಾಕ್ಷಿ, ವಾರ್ಡ್ ಶುಚಿತ್ವ ಸಮಿತಿ ಸದಸ್ಯರಾದ ಅಬ್ದುಲ್ ಕರೀಂ, ಅಬ್ದುಲ್ಲ ಬಹ್ರೃನ್, ಸವಾದ್ ಬದಿಮಲೆ, ಹನೀಫ್ ಬದಿಮಲೆ, ಮಮತಾ, ಕುಟುಂಬಶ್ರೀ ಸದಸ್ಯೆಯರು, ಉದ್ಯೋಗಖಾತರಿ ಕಾರ್ಯಕರ್ತರು ಭಾಗವಹಿಸಿದರು. ವಿಶ್ವ ಪರಿಸರ ದಿನದ ಅಂಗವಾಗಿ ಪಾತೂರ್ ಜಂಕ್ಷನ್ ಶುಚೀಕರಿಸ ಲಾಯಿತು.

Leave a Reply

Your email address will not be published. Required fields are marked *

You cannot copy content of this page