ಪಿ.ಎಂ. ಮತ್ಸ್ಯ ಸಂಪತ್ತು ಯೋಜನೆ ಕೇರಳದಲ್ಲಿ 1358.10 ಕೋಟಿ ರೂ.ಗಳ ಯೋಜನೆ


ಹೊಸದಿಲ್ಲಿ: ಕೇಂದ್ರ ಮೀನು ಗಾರಿಕಾ ಇಲಾಖೆ ಪ್ರಧಾನಮಂತ್ರಿ ಮತ್ಸ್ಯ ಸಂಪತ್ ಯೋಜನೆ ಮೂಲಕ ಕೇರಳದಲ್ಲಿ 1358.10 ಕೋಟಿ ರೂಪಾಯಿಗಳ ಯೋಜನೆಗಳಿಗೆ ಅನುಮತಿ ನೀಡಿದೆಯೆಂದು ಕೇಂದ್ರ ಫಿಶರೀಸ್, ಮೃಗ ಸಂರಕ್ಷಣೆ, ಹೈನುಗಾರಿಕಾ ಅಭಿವೃದ್ಧಿ ಇಲಾಖೆ ಸಹ ಸಚಿವ ಜೋರ್ಜ್ ಕುರ್ಯಗನ್ ರಾಜ್ಯ ಸಭೆಯಲ್ಲಿ ತಿಳಿಸಿದ್ದಾರೆ. ಮೀನು ಉತ್ಪಾ ದನೆ ಸಂಬAಧಿ ಸಿದ ಚಟುವಟಿಕೆಗಳಿಗೆ ಸಹಕಾರ, ಮೀನುಗಾರಿಕಾ ಬಂದರುಗಳ ನವೀಕರಣ, ಇತರ ಮೂಲಭೂತ ಸೌಕರ್ಯಗಳು, ಪರಂಪರಾಗತ ಮೀನು ಕಾರ್ಮಿಕರಿಗೆ ಬೋಟ್, ಬಲೆ ವಿತರಣೆ ಮೊದಲಾದವುಗಳಿಗಾಗಿ ಈ ಮೊತ್ತ ಮಂಜೂರು ಮಾಡಲಾಗಿದೆ.
ಮೀನುಗಾರಿಕೆ ನಿಷೇಧ ಕಾಲಾವ ಧಿಯಲ್ಲಿ 1,79,316 ಮೀನು ಕಾರ್ಮಿಕರಿಗೆ ಉಪಜೀವನಮಾರ್ಗ, ಪೋಷಕಾಹಾರ ವಿತರಣೆಗೆ ಅಂಗೀಕಾರ ನೀಡಲಾಗಿದೆ.

RELATED NEWS

You cannot copy contents of this page