ಪ್ಲಸ್‌ವನ್ ಪ್ರವೇಶ: ಮೇ 16ರಿಂದ ಅರ್ಜಿ ಸ್ವೀಕಾರ, ಜೂನ್ 24ರಿಂದ ತರಗತಿ ಆರಂಭ

ಕಾಸರಗೋಡು: ಪ್ಲಸ್‌ವನ್ ಪ್ರವೇಶಕ್ಕಾಗಿರುವ ಅರ್ಜಿ ಸಲ್ಲಿಕೆ ಕ್ರಮ ಏಕಕಿಂಡಿ ಆನ್‌ಲೈನ್ ಮೂಲಕ ಮೇ 16ರಂದು ಆರಂಭಗೊಳ್ಳಲಿದೆ. ಮೇ 25ರಂದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ. ಜೂನ್ 24ರಿಂದ ಪ್ಲಸ್‌ವನ್ ತರಗತಿಗಳು ಆರಂಭಗೊ ಳ್ಳಲಿದೆ. ಟ್ರಯಲ್ ಅಲೋಟ್ ಮೆಂಟ್ ಮೇ 29ರಂದು ನಡೆಯಲಿ ದೆ. ಮೊದಲ ಅಲೋಟ್ ಮೆಂಟ್ ಜೂನ್ 5ರಂದು ಪ್ರಕಟಿಸಲಾಗು ವುದು.  ಎರಡನೇ ಅಲೋಟ್‌ಮೆಂಟ್ ಜೂನ್ 12 ಹಾಗೂ ತೃತೀಯ ಅಲೋಟ್‌ಮೆಂಟ್ ಜೂನ್ 19ರಂದು ನಡೆಯಲಿದೆ.

You cannot copy contents of this page