ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ
ಜೋಡುಕಲ್ಲು: ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ಇದರ ವಾರ್ಷಿಕ ಮಹಾಸಭೆ ಫ್ರೆಂಡ್ಸ್ ಸಭಾಭವನದಲ್ಲಿ ಜರಗಿತು. ಕ್ಲಬ್‌ನ ಗೌರವಾಧ್ಯಕ್ಷ ದಯಾನಂದ ಮಾಡ ಅಧ್ಯಕ್ಷತೆ ವಹಿಸಿದ್ದರು, ಅಧ್ಯಕ್ಷ ರತ್ನಾಕರ ಸೊಂದಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಜೋಡುಕಲ್ಲು ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಗೌರವಾಧ್ಯಕ್ಷರಾಗಿ ದಯಾನಂದ ಮಾಡ, ಅಧ್ಯಕ್ಷರಾಗಿ ರತ್ನಾಕರ ಸೊಂದಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ ಜೋಡುಕಲ್ಲು,ಕೋಶಾಧಿಕಾರಿ ಯಾಗಿ ಗೋಕುಲದಾಸ್ ಪಟ್ಲ, ಉಪಾಧ್ಯಕ್ಷರುಗಳಾಗಿ ಪ್ರೇಮ್ ಕಾಂತ್ ಶೆಟ್ಟಿ ದೇರಂಬಳ, ರಾಜ ಅರಿಯಾಳ, ಜೊತೆ ಕಾರ್ಯದರ್ಶಿಗಳಾಗಿ ಪ್ರಜ್ವಲ್ ಕೆ.ಪಿ. ಪಟ್ಲ, ಸುಮಂತ್ ಜೋಡುಕಲ್ಲು,ಕ್ರೀಡಾ ಕಾರ್ಯದರ್ಶಿ ಯಾಗಿ ಲೋಕೇಶ್ ನೋಂಡ ಜೋಡುಕಲ್ಲು ಜೊತೆ ಕ್ರೀಡಾ ಕಾರ್ಯದರ್ಶಿಗಳಾಗಿ ವೈಶಾಖ್ ಪಟ್ಲ, ಪ್ರಶಾಂತ್ ಕೆ.ಪಿ. ಪಟ್ಲ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಶಾಂತ್ ಕೆ.ಪಿ. ಪಟ್ಲ, ಜೊತೆ ಸಾಂಸ್ಕೃತಿಕ ಕಾರ್ಯ ದರ್ಶಿಗಳಾಗಿ ಹರೀಶ್ ಕುಮಾರ್ ಕೆ. ಪಿ. ಪಟ್ಲ, ದುರ್ಗಾ ಪ್ರಸಾದ್ ಪಟ್ಲ ಸೇವಾ ಕಾರ್ಯದರ್ಶಿಗಳಾಗಿ ರಾಮ ಕಲ್ಪನೆ, ದಯಾನಂದ ಮಡಂದೂರು, ಪ್ರಶಾಂತ್ ಶೆಟ್ಟಿ ಮಡಂದೂರು ಅಶ್ವಥ್ ಕೆ. ಪಿ. ಪಟ್ಲ, ವಸಂತ ಶೆಟ್ಟಿ ಓಪತ್ತಿಮೂಲೆ ಮತ್ತು ನಿತೇಶ್ ಕಲ್ಪನೆ, ನೀರು ಸರಬರಾಜು ಜವಾಬ್ದಾರಿ ಸತೀಶ್ ಶೆಟ್ಟಿ ಸೊಂದಿ, ಸಭಾಭವನ ಮೇಲ್ವಿಚಾರಣೆ ಪ್ರವೀಣ್ ಪಟ್ಲ, ಗಿರೀಶ್ ಶೆಟ್ಟಿ ಓಪತಿಮೂಲೆ, ಸುರೇಶ್ ಅರಿಯಾಳ, ಪ್ರದೀಪ್ ಅರಿಯಾಳ, ಜಿತೇಶ್ ಜೋಡುಕಲ್ಲು ಲಕ್ಷ್ಮಣ ಶೆಟ್ಟಿ ಕಯ್ಯಾರು ಇವರನ್ನು ಆರಿಸಲಾಯಿತು.
ಕಳೆದ ವರ್ಷದ ಕ್ಲಬ್ಬಿನ ಕಾರ್ಯಕ್ರಮಗಳ ಅವಲೋಕನ ಮಾಡಲಾಯಿತು ಹಾಗೆಯೇ 2025-26 ನೇ ಸಾಲಿನ ಕ್ಲಬ್ಬಿನ ಯೋಜನೆ ರೂಪಿಸಲಾಯಿತು, ಸೇವೆ, ಕಲೆ, ಕ್ರೀಡೆ, ಅರೋಗ್ಯ ಮತ್ತು ಮನರಂಜನೆ ಯನ್ನೊಳಗೊಂಡು ಪ್ರತೀ ತಿಂಗಳೂ ಒಂದೊAದು ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾ ಯಿತು. ಕ್ಲಬ್ಬಿನ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಜೋಡುಕಲ್ಲು ಸ್ವಾಗತಿಸಿ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಪ್ರಶಾಂತ್ ಕೆ. ಪಿ. ಪಟ್ಲ ವಂದಿಸಿದರು.
ಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ