ಬಂಗ್ರಮಂಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ, ದೇವರ ಬಲಿ ಉತ್ಸವ ಫೆ.೧೧ರಿಂದ

ಮಂಜೇಶ್ವರ: ಬಂಗ್ರಮAಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಶ್ರೀ ವೀರಭದ್ರ ದೇವರ ಬಲಿ ಉತ್ಸವ ಫೆ.11ರಿಂದ 14ರ ತನಕ ವಿವಿಧ ಕಾರ್ಯಕ್ರಮಗಳೊಂ ದಿಗೆ ಜರಗಲಿದೆ. 11ರಂದು ಸಂಜೆ 3.45ಕ್ಕೆ ಸಾಮೂ ಹಿಕ ಪ್ರಾರ್ಥನೆ, ರಾತ್ರಿ 7ಕ್ಕೆ ಶ್ರೀ ವೀರ ಮಹಾಗಣಪತಿ ದೇವರಿಗೆ ರಂಗಪೂಜೆ, 7.30ಕ್ಕೆ ಶ್ರೀ ವೀರಭದ್ರ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, 12ರಂದು ಬೆಳಿಗ್ಗೆ 7ಕ್ಕೆ ಪೂಜೆ, 7.30ಕ್ಕೆ ದೈವಗಳ ಭಂಡಾರ ಆರೋಹಣ, 8ಕ್ಕೆ ಕಲಶಾಭಿಷೇಕ, ಗಣ ಹೋಮ, 8.30ಕ್ಕೆ ಕಲಶಾಭಿಷೇಕ ಹಾಗೂ ದೂಪ ಸೇವೆ, ತಂಬಿಲ, 9ಕ್ಕೆ ಚಂಡಿಕಾ ಹೋಮ ಪ್ರಾರಂಭ, 11.30ಕ್ಕೆ ಪೂರ್ಣಾಹುತಿ, ಮಧ್ಯಾಹ್ನ ಮಹಾಪೂಜೆ, 12.30ಕ್ಕೆ ಧಾರ್ಮಿಕ ಸಬೆs ನಡೆಯಲಿದೆ. ಬಿ.ಸಿ ರೋಡ್ ಬೋಳ್ನ ಬಿ.ಹರಿಶ್ಚಂದ್ರ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸುವರು. ರಾಮ ಗುರಿಕಾರ ಯಾನೆ ಮೋಹನ್ ಶೆಟ್ಟಿಗಾರ್ ಪೆರಿಯಪ್ಪಾಡಿ ಉಪಸ್ಥಿತರಿರುವರು. ಕೊಡ್ಲಮೊಗರು ಶ್ರೀ ವಾಣೀವಿಜಯ ಹೈಯರ್ ಸೆಕÉಂಡರಿ ಶಾಲಾ ಅಧ್ಯಾಪಿಕೆÀ ಆಶಾ ದಿಲೀಪ್ ಸುಳ್ಯಮೆ ಧಾರ್ಮಿಕ ಪ್ರವಚನ ನೀಡುವರು. ವಿವಿಧ ವಲಯಗಳ ಗಣ್ಯರು ಭಾಗವಹಿಸುವರು. ಈ ಸಂದರ್ಭದಲ್ಲಿ ಸಾಧಕರಿಗೆ ಗೌರವಾರ್ಪಣೆ, ಸನ್ಮಾನ, ವಿಶೇಷ ಪುರಸ್ಕಾರ, ಪ್ರತಿಭಾ ಪುರಸ್ಕಾರ ನಡೆಯಲಿದೆ. 1Àರಿಂದ ಅನ್ನಸಂತರ್ಪಣೆ, ಸಂಜೆ 4ಕ್ಕೆ ಸಾಂಸ್ಕöÈತಿಕ ಕಾರ್ಯಕ್ರಮ, ಸಂಜೆ 6ಕ್ಕೆ ಭಜನೆ, ರಾತ್ರಿ 7ಕ್ಕೆ ಶ್ರೀ ವೀರಭದ್ರ ದೇವರಿಗೆ ರಂಗಪೂಜೆ, 7.30ಕ್ಕೆ ಶ್ರೀ ದೈವಗಳಿಗೆ ದೂಪಸೇವೆ, 8ರಿಂದ ಶ್ರೀ ವೀರಭದ್ರ ದೇವರ ಬಲಿ ಉತ್ಸವ, ದೈವಗಳ ಭೇಟಿ, ಕಟ್ಟೆಪೂಜೆ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ, 11ರಿಂದ ಶ್ರೀ ಮಹಾಮ್ಮಾಯಿ ಸನ್ನಿಧಿಯಲ್ಲಿ ಮಹಪೂಜೆ ಮತ್ತು ಮಾರಿಪೂಜೆ, ಪ್ರಾತಕಾಲ 2ರಿಂದ ಶ್ರೀ ದೈವಗಳ ಸನ್ನಿಧಿಯಲ್ಲಿ ನರ್ತನ ಸೇವೆ, ಬಲಿ ಉತ್ಸವ, 13ರಂದು ಬೆಳಿಗ್ಗೆ 6.30ಕ್ಕೆ ಶ್ರೀ ವೀರಭದ್ರ ದೇವರಿಗೆ ಕಲಶಾಭಿಷೇಕ, 7.30ಕ್ಕೆ ಸಂಕ್ರಮಣ ಪೂಜೆ, 9ಕ್ಕೆ ಶ್ರೀ ಮಲರಾಯ ದೈವದ ನೇಮೋತ್ಸವ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 12.30ಕ್ಕೆ ಹರಕೆ ರೂಪದಲ್ಲಿ ಬಂದ ಸೀರೆ ಏಲಂ, ಸಂಜೆ 4ರಿಂದ ಶ್ರೀ ಚಾಮುಂಡೇಶ್ವರೀ ದೈವದ ನೇಮೋತ್ಸವ, 6ಕ್ಕೆ ಭಜನೆ, ರಾತ್ರಿ 7ಕ್ಕೆ ಶ್ರೀ ದೇವರಿಗೆ ಮಹಾಪೂಜೆ, 7.15ಕ್ಕೆ ಸಾಂಸ್ಕöÈತಿಕ ಕಾರ್ಯಕ್ರಮ, ಅನ್ನಸಂತರ್ಪಣೆ, 9ಕ್ಕೆ ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವ, ಮರುದಿನ ಮುಂಜಾನೆÀ 3ಕ್ಕೆ ಶ್ರೀ ಬಬ್ಬರ್ಯ ದೈವದ ಕೋಲ, 4.30ಕ್ಕೆ ಶ್ರೀ ಕೊರತಿ, ಗುಳಿಗ ದಿವಗಳ ಕೋಲ, 6.30ಕ್ಕೆ ಶ್ರೀ ವೀರಭದ್ರ ದೇವರಿಗೆ ಕಲಶಾ ಭಿಷೇಕ, 7.30ಕ್ಕೆ ಶ್ರೀ ದೈವಗಳ ಭಂಡಾರ ಅವರೋ ಹಣ, ಮಧ್ಯಾಹ್ನ 12ಕ್ಕೆ ಮಹಪೂಜೆ, ಅನ್ನಸಂತರ್ಪಣೆ, 15ರಂದು 8ಕ್ಕೆ ಶುದ್ದ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page