ಬದಿಯಡ್ಕ ರೋಟರಿ ಕನಸಿನ ಮನೆ ಯೋಜನೆಯ ಪಲಾನುಭವಿಗೆ ಚೆಕ್ ವಿತರಣೆ

ಬದಿಯಡ್ಕ: ರೋಟರಿ ಕನಸಿನ ಮನೆ ಯೋಜನೆಯ ಮೊದಲ ಪಲಾನುಭವಿಗೆ ಮೊತ್ತ ಹಸ್ತಾಂತರಿಸಲಾಯಿತು. ಮಾನ್ಯ ಸಮೀಪ ನಿವಾಸಿಗಳಾದ ಪ್ರೇಮಲತ- ಚನಿಯಪ್ಪ ದಂಪತಿಗೆ ರೋಟರಿ ಬದಿಯಡ್ಕದ ಅಧ್ಯಕ್ಷ ಕೇಶವ ಪಾಟಾಳಿ ಬಿ. ಚೆಕ್ ವಿತರಿಸಿದರು. ಕಾರ್ಯದರ್ಶಿ ರಮೇಶ್ ಆಳ್ವ ಕಡಾರು, ಕೋಶಾಧಿಕಾರಿ ಗೋಪಾಲಕೃಷ್ಣ ಕಾಮತ್, ಇಂಜಿನಿಯರ್ ಗೋವಿಂದ ಎಂ, ರಾಘವೇಂದ್ರ ಅಮ್ಮಣ್ಣಾಯ, ಅರವಿಂದ ಪೈ ಪಾಲ್ಗೊಂಡಿದ್ದರು.

You cannot copy contents of this page