ಬಸ್-ಆಟೋರಿಕ್ಷಾ ಢಿಕ್ಕಿ: ರಿಕ್ಷಾ ಚಲಕ ಮೃತ್ಯು
ಪುತ್ತೂರು: ಇಂದು ಮುಂಜಾನೆ ೨ ಗಂಟೆ ವೇಳೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ ಮತ್ತು ಆಟೋರಿಕ್ಷಾ ಮಧ್ಯೆ ಮುಕ್ರಂಪಾಡಿಯಲ್ಲ್ಲಿ ಅಪಘಾತ ಸಂಭವಿಸಿದ್ದು, ಆಟೋ ಚಾಲಕ ಜೈಸನ್ (೩೦) ಮೃತಪಟ್ಟಿದ್ದಾರೆ. ಲೋಕ ಸಭಾ ಚುನಾವಣೆ ಕರ್ತವ್ಯ ಮುಗಿಸಿ ಮಡಿ ಕೇರಿಯಿಂದ ಪುತ್ತೂರಿಗೆ ಬಸ್ ಆಗಮಿ ಸುತ್ತಿದ್ದು, ಎದುರು ಭಾಗದಿಂದ ರಿಕ್ಷಾ ಸಂಚ ರಿಸಿದೆ. ಈ ವೇಳೆ ಅಪಘಾತ ಸಂಭವಿಸಿದೆ.