ಬಾಲಭವನ ಶಾಲೆ ಪ್ರವೇಶೋತ್ಸವ

ಕಾಸರಗೋಡು: ಅಶ್ವಿನಿ ನಗರ ಬಾಲಭವನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರವೇಶೋತ್ಸವ ಮೆರವಣಿಗೆಯೊಂದಿಗೆ ಜರಗಿತು. ಮುಖ್ಯೋಪಾಧ್ಯಾಯಿನಿ ಲೀಲಾವತಿ ನಾಯರ್, ಅಕಾಡಮಿಕಲ್ ಅಡ್‌ವೈಸರ್ ಕೆ.ಎನ್. ವೆಂಕಟ್ರಮಣ ಹೊಳ್ಳ, ನಗರಸಭಾ ಸದಸ್ಯೆ ಪವಿತ್ರ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಗುರುದತ್ತ್ ಪೈ, ಉಪಾಧ್ಯಕ್ಷ ಸಲಾಂ, ಕೋಶಾಧಿಕಾರಿ ಪ್ರಕಾಶ್ ಹಾಗೂ ಸಮಿತಿಯ ಸದಸ್ಯರು, ಶಾಲಾ ಸಿಬ್ಬಂದಿ ವರ್ಗದವರು, ಮಕ್ಕಳ ಪೋಷಕರು ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page