ತೃಶೂರು: ಕಾಡಿನಿಂದ ನಾಡಿಗೆ ಇಳಿದ ಆನೆಯೊಂದು ಬಾವಿಗೆ ಬಿದ್ದು ಸಾವನ್ನಪ್ಪಿದೆ. ಮಾಂದಮಂಗಲಂ ವೆಳ್ಳಕ್ಕಾರಿ ಎಂಬಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ಆನೆಕ್ಕುಳಿ ನಿವಾಸಿ ಕುರಿಕ್ಕಶ್ಶೇರಿ ಸುರೇಂದ್ರನ್ ಎಂಬವರ ಬಾವಿಗೆ ಆನೆ ಬಿದ್ದಿತ್ತು. ವಿಷಯ ತಿಳಿದ ಅರಣ್ಯಾಧಿಕಾರಿಗಳು ಹಾಗೂ ನಾಗರಿಕರು ರಕ್ಷಣಾ ಕಾರ್ಯ ನಡೆಸುತ್ತಿದ್ದಂತೆ ಆನೆ ಸಾವೀಗೀಡಾಗಿದೆ.