ಬಿಜೆಪಿ ನೇತಾರ ದಿ| ಕೆ. ಜಗದೀಶರ ಪತ್ನಿ ಸುಶೀಲ ನಿಧನ

ಕಾಸರಗೋಡು: ಬಿಜೆಪಿ ಜಿಲ್ಲಾ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಇತ್ಯಾದಿ ಸ್ಥಾನಗಳನ್ನು ಅಲಂಕರಿಸಿದ್ದ ದಿ| ಕೆ. ಜಗದೀಶ್‌ರ ಪತ್ನಿ  ಕಾಸರಗೋಡು ಕೇಳುಗುಡ್ಡೆ ರಸ್ತೆಯ ಸನತ್ ವಿಹಾರದ ಸುಶೀಲ (72) ಅಸೌಖ್ಯದ ನಿಮಿತ್ತ್ತ ನಿನ್ನೆ ನಿಧನ ಹೊಂದಿದ್ದಾರೆ.

ಮೃತರು ಮಕ್ಕಳಾದ ಸುಜಾತ, ಸುನಿತ, ಸನತ್, ಸೊಸೆ ಸಂಧ್ಯಾ, ಅಳಿಯಂದಿರಾದ ವಸಂತ್ ಕೋಟ್ಯಾನ್, ವಸಂತ, ಸಹೋದರ ಸಹೋದರಿಯರಾದ ಸುರೇಶ್, ಕಮಲಾಕ್ಷ, ಸುನಂದ, ಲೀಲಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page