ನೀರ್ಚಾಲು: ಕೇರಳ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊ ರೇಶನ್ ನೇತೃತ್ವದಲ್ಲಿ ನಿರ್ಮಿಸುವ ಚಲನಚಿತ್ರವಾದ ‘ಮುಂತ’ ಇದರ ಪೂಜೆ ಹಾಗೂ ಸ್ವಿಚ್ ಆನ್ ಕಾರ್ಯಕ್ರಮ ನಡೆಯಿತು. ಬೇಳ ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಶಾಸಕ ಎಂ. ರಾಜಗೋಪಾಲನ್ ಸ್ವಿಚ್ ಆನ್ ಕಾರ್ಯಕ್ರಮ ನೆರವೇರಿಸಿದರು.

You cannot copy contents of this page