ಮನಿ ಚೈನ್ ಹೆಸರಲ್ಲಿ  ಕೋಟಿಗಟ್ಟಲೆ ರೂ. ವಂಚನೆ : 10 ಮಂದಿ ವಿರುದ್ಧ ಕೇಸು ದಾಖಲು

ಕಾಸರಗೋಡು: ಠೇವಣಿ ಪಡೆದು ಬಳಿಕ ವಂಚನೆಗೈದ ದೂರಿ ನಂತೆ  ಕಾಸರಗೋಡು ಪೊಲೀಸರು ೮೦ ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲ್ಲಿಕೋಟೆ ಗ್ರಾಮೀಣ ವಲ ಯದ ವಡಗರ ಮುನಿಸಿಪಾಲಿಟಿಯ  ಗ್ರೀನ್ ಫೀಲ್ಡ್‌ನ ಪಿ.ಎ. ವಲ್ಸನ್ (67) ಎಂಬವರು ನೀಡಿದ ದೂರಿ ನಂತೆ ಕಾಸರಗೋಡು ಪೊಲೀಸರ  ಈ ವಂಚನೆ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಆನ್‌ಲೈನ್ ಶಾಪಿಂಗ್ ಸಂಸ್ಥೆಯೊಂದರ ಹೆಸರಲ್ಲಿ ತಾನು ಸಹಿತ ಇತರ ಹಲವರಿಂ ದಾಗಿ  ಮನಿ ಚೈನ್ ರೂಪದಲ್ಲಿ ಕೋಟಿಗಟ್ಟಲೆ ರೂ. ಠೇವಣಿ ಸ್ವೀಕರಿಸಿ ನಂತರ ವಂಚನೆಗೈದಿರು ವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

You cannot copy contents of this page