ಮೀಯಪದವು: ವಾಹನ ಸಂಚಾರ ನಿಷೇಧ

ಮೀಯಪದವು: ಮೀಯಪದವಿನಿಂದ ದೈಗೋಳಿ ಮೂಲಕ ಪೊಯ್ಯತ್ತಬೈಲ್ ಆಗಿ ನಂದಾರ್‌ಪದವು ವರೆಗಿನ ರಸ್ತೆಯಲ್ಲಿ ಎಫ್‌ಡಿಆರ್ ಕಾಮಗಾರಿ ಆರಂಭಗೊಳ್ಳುವ ಹಿನ್ನೆಲೆಯಲ್ಲಿ  ಮಾರ್ಚ್ 1ರಿಂದ ಡಾಮರೀಕರಣ ಕೆಲಸ ಪೂರ್ತಿಯಾಗುವವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page