ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ಯುವತಿ ಯೋರ್ವೆ ಮಲಗುವ ಕೊಠಡಿ ಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಚೀಮೇನಿ ಪಳ್ಳಿಪ್ಪಾರದ ಕೆ. ಪ್ರಮೋದ್‌ರ ಪತ್ನಿ ಸಜಿತಾ (39) ಮೃತಪಟ್ಟವರು. ಮೃತರು ಪತಿ, ಮಕ್ಕಳಾದ ಶಿವದಾಲಕ್ಷ್ಮಿ, ಶಿಕಿಲ್‌ದೇವ್, ತಾಯಿ ಕಮಲ, ಸಹೋದರ ಸಜೇಶ್, ಸಹೋದರಿ ಸಜಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page