ರಾಜ್ಯದ ಮೂರು ಜಿಲ್ಲೆಗಳಲ್ಲಿ ವೆಸ್ಟ್‌ನೈಲ್ ಫಿವರ್ ಪತ್ತೆ

ತಿರುವನಂತಪುರ: ಕಲ್ಲಿಕೋಟೆ, ಮಲಪ್ಪುರ ಜಿಲ್ಲೆಗಳಲ್ಲಿ ವೆಸ್ಟ್‌ನೈಲ್ ಜ್ವರ ಪತ್ತೆಯಾಗಿದ್ದು, ಐದು ಮಂದಿಯಲ್ಲಿ ಈ ಜ್ವರ ದೃಢೀಕರಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸದ್ಯ ಸಹಜವಾಗಿದೆ. ಅವರು ಈಗ ತಮ್ಮ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೋಗ ಲಕ್ಷಣ ಕಂಡು ಬಂದ ಹಲವರ ಸ್ಯಾಂಪಲ್‌ಗಳನ್ನು ಪುಣೆಯ ರಾಷ್ಟ್ರೀಯ ವೈರಾಣು ಕೇಂದ್ರಕ್ಕೆ ಕುಹಿಸಿಕೊಡಲಾಗಿದ್ದು ಅದರಲ್ಲಿ ಐದು ಮಂದಿಯಲ್ಲಿ ಈ ಜ್ವರ ಖಚಿತಪಡಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page