ರೇಶನ್ ಅಂಗಡಿ ಮಾಲಕ ನಿಧನ

ಕುಂಡಂಕುಳಿ: ಕಾಂಗ್ರೆಸ್ ಕಾರ್ಯಕರ್ತ, ಕುಂಡಂಕುಳಿಯ ರೇಶನ್ ಅಂಗಡಿ ಮಾಲಕನಾದ ಮಾಡಕ್ಕಲ್‌ನ ತುಳಿಚ್ಚೇರಿ ವಿಜಯನ್ ನಾಯರ್ (೬೪) ನಿಧನಹೊಂದಿದರು. ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು.

ದಿ| ಪಾಂಡಿಕಂಡಂ ಮುಲ್ಲಚ್ಚೇರಿ ಕುಂಞಿಕಣ್ಣನ್ ನಾಯರ್-ಮಾಡಕ್ಕಲ್ಲ್ ತುಳಿಚ್ಚೇರಿ ಕಮಲಾಕ್ಷಿ ಅಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ  ಶೋಭನ (ಜನಶ್ರೀ ರಾಜ್ಯ ಸಮಿತಿ ಸದಸ್ಯೆ), ಮಕ್ಕಳಾದ ವಿಜಯಶ್ರೀ, ವಿನೀತ್, ಅಳಿಯ ಶ್ರೀಕಾಂತ್ ಪೆರಿಯಾ, ಸೊಸೆ ಸ್ವಾತಿ,ಸಹೋದರ-ಸಹೋದರಿಯರಾದ ಕೆ. ಸತ್ಯನಾಥನ್ ಪಾಂಡಿಕಂಡ, ಕೆ. ಗಂಗಾಧರನ್ ಕುಂಡಂಕುಳಿ, ಕೆ. ಸೌಮಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.  ಇನ್ನೋವೆ ಸಹೋದರಿ ಕೆ. ಲಲಿತ ಈ ಹಿಂದ ನಿಧನಹೊಂದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page