ಲಾಟರಿ ಮಾರಾಟಗಾರ ನಿಧನ

ಕುಂಬಳೆ:ಭಾಸ್ಕರ ನಗರ ನಿವಾಸಿಯೂ ಲಾಟರಿ ಮಾರಾಟ ಗಾರನಾದ ಸುಬ್ರಹ್ಮಣ್ಯ (60) ಎಂಬವರು ನಿಧನಹೊಂದಿದರು. ಇವರು ಉಳಿಯತ್ತಡ್ಕದಲ್ಲಿ ಲಾಟರಿ ಮಾರಾಟಗಾರನಾಗಿದ್ದರು. ಅಲ್ಪಕಾಲದಿಂದ ಹೃದಯ ಸಂಬಂಧ ಅಸೌಖ್ಯದಿಂದ ಬಳಲುತ್ತಿದ್ದರು. ನಿನ್ನೆ ಅಸೌಖ್ಯ ಉಲ್ಭಣಗೊಂಡು ನಿಧನ ಸಂಭವಿಸಿದೆ.  ಮೃತರು ಪತ್ನಿ ವಿಜಯ, ಮಕ್ಕಳಾದ ಸುಧೀಶ್, ಶ್ರುತಿ, ಧನ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page